Posted inUncategorized
ಕನ್ನಡ ಕೋಗಿಲೆ
ಕನ್ನಡ ನುಡಿ ಅಲಂಪಿನಿಂಪನುಕರುನಾಡಿಗೆ ಗಾನದಿ ತೋರಿಕೋಗಿಲೆ ಕಂಠದ ಐಸಿರಿಯನುಸುಜನರಿಗೆ ಧಾರೆಯನೆರೆದವರು ಕಾವ್ಯ ಭಾವಗಳ ರಸಗಳಿಗೆಸ್ವರ ನೀಡಿದ ನಿಧಿಯೆನಿಸಿಕನ್ನಡ ನಾಡ ಏಕತೆ ಮೊಳಗೆಗಡಿಯಾಚೆಗು ಧ್ವನಿಯಾದವರು ರಾಗತಾಳದಾಳಕ್ಕೆ ಮುಳುಗಿಮುತ್ತುಗಳಾರಿಸಿ ಪೋಣಿಸಿದಹೊಸತಿನ ಕ್ಷಿತಿಜವನಾವರಿಸಿಸಗ್ಗದ ಸಾಧನೆ ಮೆರೆದವರು ಜಾನಪದ ರತ್ನನ ನುಡಿಗಳನುಸುಗಮ ಸಂಗೀತದೊಳ ಹೊಸೆದುಕವಿಗಳ ವಾಣಿಯ ಸವಿ…
